RNI NO. KARKAN/2006/27779|Friday, December 27, 2024
You are here: Home » Others

Others

ಗೋಕಾಕ:ರೈತರ ಜೀವನಾಡಿ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘ..!

ರೈತರ ಜೀವನಾಡಿ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘ..! ಅಡಿವೇಶ ಮುಧೋಳ ಬೆಟಗೇರಿ ಕರ್ನಾಟಕದ ಗ್ರಾಮೀಣ ವಲಯದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಸಹಕಾರಿ ಸಂಘ-ಸಂಸ್ಥೆಗಳು ವಿವಿಧ ಕ್ಷೇತ್ರದಲ್ಲಿ ಹಳ್ಳಿಯ ಜನರ ಬದುಕಿನ ಜೀವಾಳವಾಗಿವೆ. ಅದರಲ್ಲೂ ಕುಂದಾನಗರಿ ಬೆಳಗಾವಿ ಜಿಲ್ಲೆಯ ಕರದಂಟೂರು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘ ಸತತ 2ನೇ ಭಾರಿ ಬೆಳಗಾವಿ ಜಿಲ್ಲಾ ಮಟ್ಟದ ಅತ್ಯುತ್ತಮ ಹಾಲು ಉತ್ಪಾದಕರ ಸಹಕಾರಿ ಸಂಘ ಪ್ರಶಸ್ತಿಯನ್ನು ತನ್ನ ಮುಡಿಗೆರಿಸಿಕೊಂಡಿದೆ. ಆನಂದಕಂದ ಕಾವ್ಯನಾಮದಿಂದ ನಾಡಿನಾದ್ಯಂತ ಚಿರಪರಿಚಿತರಾದ ಡಾ.ಬೆಟಗೇರಿ ಕೃಷ್ಣಶರ್ಮರ ಹುಟ್ಟೂರಾದ ...Full Article

ಗೋಕಾಕ:ಸಡಗರದಿಂದ ನಡೆದ ದ್ಯಾಮವ್ವ ದೇವಿಯ ಮೂರ್ತಿಯ ಬೀಳ್ಕೂಡುವ ಕಾರ್ಯಕ್ರಮ

ಸಡಗರದಿಂದ ನಡೆದ ದ್ಯಾಮವ್ವ ದೇವಿಯ ಮೂರ್ತಿಯ ಬೀಳ್ಕೂಡುವ ಕಾರ್ಯಕ್ರಮ ಬೆಟಗೇರಿ : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ದೇವತೆ ದ್ಯಾಮವ್ವದೇವಿಯ ಜಾತ್ರಾ ಮಹೋತ್ಸವ ಮುಂಬರುವ ಇದೇ ಅಗಸ್ಟ್.6 ರಿಂದ ಅಗಸ್ಟ್.10 ರವರೆಗೆ ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿರುವ ...Full Article

ಬೆಳಗಾವಿ:ನಿಫಾ ವೈರಸ್ ಬಗ್ಗೆ ಸುಳ್ಳು ಮಾಹಿತಿ ಕಾಲೇಜು ಪ್ರಾಂಶುಪಾಲರ ವಿರುದ್ಧ ಕ್ರಮ : ಡಾ. ನರಹಟ್ಟಿ

ನಿಫಾ ವೈರಸ್ ಬಗ್ಗೆ ಸುಳ್ಳು ಮಾಹಿತಿ ಕಾಲೇಜು ಪ್ರಾಂಶುಪಾಲರ ವಿರುದ್ಧ ಕ್ರಮ : ಡಾ. ನರಹಟ್ಟಿ ಬೆಳಗಾವಿ ಜೂ 3 : ಜಿಲ್ಲೆಯಲ್ಲಿ ನಿಫಾ ವೈರಸ್ ಪತ್ತೆ ವಂದತಿ ಪ್ರಕರಣದ ಬಗ್ಗೆ ಡಿಎಚ್ಓ ಸ್ವಷ್ಟನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಯಾವುದೆ ವೈರಸ್ ...Full Article

ಗೋಕಾಕ:ಉತ್ತರ ಕರ್ನಾಟಕದ ಪ್ರತಿಭೆಗಳಿಗೆ “ಲೈಟಾಗಿ ಲವ್ವಾಗಿದೆ’ ಚಿತ್ರ ಅವಕಾಶ ನೀಡಿದೆ : ಶಾಸಕ ಬಾಲಚಂದ್ರ

ಉತ್ತರ ಕರ್ನಾಟಕದ ಪ್ರತಿಭೆಗಳಿಗೆ “ಲೈಟಾಗಿ ಲವ್ವಾಗಿದೆ’ ಚಿತ್ರ ಅವಕಾಶ ನೀಡಿದೆ : ಶಾಸಕ ಬಾಲಚಂದ್ರ ಗೋಕಾಕ ನ 30 : ಪ್ರಜ್ವಲ ಸಿನಿ ಕ್ರಿಯೇಷನ್ಸ್ ಲಾಂಛನದಡಿ ಗುರುನಾಥ ಗದಾಡಿ ನಿರ್ಮಾಣದ ‘ಲೈಟಾಗಿ ಲವ್ವಾಗಿದೆ’ ಚಲನಚಿತ್ರದ ಮುಹೂರ್ತ ಸಮಾರಂಭವು ನಗರದ ಲಕ್ಷ್ಮೀ ...Full Article

ಖಾನಾಪುರ:ದಾಸರಲ್ಲಿ ಶ್ರೇಷ್ಟ ದಾಸರೆಂದು ಅನಿಸಿಕೊಂಡವರೆ ಕನಕಸದಾಸರು: ಅಂಜಲಿ ನಿಂಬಾಳ್ಕರ

ದಾಸರಲ್ಲಿ ಶ್ರೇಷ್ಟ ದಾಸರೆಂದು ಅನಿಸಿಕೊಂಡವರೆ ಕನಕಸದಾಸರು: ಅಂಜಲಿ ನಿಂಬಾಳ್ಕರ ಖಾನಾಪುರ ನ 7: ಹೇ ಮಾನವ ಕುಲ-ಕುಲವೆಂದು ಹೊಡೆದಾಡದಿರಿ, ಎಂಬ ಕನಕದಾಸರ ದಾಸ ಪದವನ್ನು ನೆನೆಯುತ್ತಾ ಭೂಮಿಯ ಮೇಲೆ ಬದುಕುತ್ತಿರುವ ನಾವೆಲ್ಲರೂ ಒಂದೇ, ಒಂದಾಗಿ ಬಾಳಿದರೆ ಸ್ವರ್ಗವನ್ನು ಕಾಣಬಹುದು ಎಂದು ...Full Article

ಗೋಕಾಕ:ಕರ್ನಾಟಕ ನವ ನಿರ್ಮಾನ ಸೇನೆಯಿಂದ ರಾಜ್ಯೋತ್ಸವ ಆಚರಣೆ

ಕರ್ನಾಟಕ ನವ ನಿರ್ಮಾನ ಸೇನೆಯಿಂದ ರಾಜ್ಯೋತ್ಸವ ಆಚರಣೆ ಗೋಕಾಕ ನ 1: ಕರ್ನಾಟಕ ನವ ನಿರ್ಮಾನ ಸೇನೆಯ ತಾಲೂಕ ಘಟಕದ ವತಿಯಿಂದ ನಗರದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಭೂವನೇಶ್ವರಿ ಹಾಗೂ ಚೆನ್ನಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕನ್ನಡ ...Full Article

ಖಾನಾಪುರ :ಲಿಂಗನಮಠ ಗ್ರಾಮದ ಮಹಿಳೆಯ ದೇಹದಾನ

ಲಿಂಗನಮಠ ಗ್ರಾಮದ ಮಹಿಳೆಯ ದೇಹದಾನ ಖಾನಾಪುರ ಅ 21 : ತಾಲೂಕಿನ ಲಿಂಗನಮಠ ಗ್ರಾಮದ ಮಹಿಳೆ ದಿವಂಗತ ಶ್ರೀಮತಿ ಶಿವಲೀಲಾ ರವೀಂದ್ರ ಬಾಗೇವಾಡಿ (49) ಶನಿವಾರ ಬೇಳಗಿನ ಜಾವ ನಿಧನರಾದರು. ಇವಳು ಲಿಂಗನಮಠ ಗ್ರಾಮದ ಕೆಳಗಿನ ಓಣಿಯಲ್ಲಿ ವಾಸಿಸುತ್ತಿದ್ದರು, ಮೃತರಿಗೆ ...Full Article

ಕರ್ನಾಟಕ ಬಂದಗೆ ಸಹಕರಿಸಿ: ಕಾಶೀಮ ಹಟ್ಟಿಹೊಳಿ ಬೆಳಗಾವಿ ಜೂ 11: ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ ಹಾಗೂ ಕರ್ನಾಟಕ ವಿಶ್ವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಅಯುಬ ಪಿರಜಾದೆ ಅವರ ನೇತೃತ್ವದ ಕನ್ನಡಪರ ಸಂಘಟಣೆಗಳ ಒಕ್ಕೂಟದ ಆಶ್ರಯದಲ್ಲಿ ಬರುವ ದಿ.12 ರಂದು ...Full Article

ಬೆಳಗಾವಿ:ಕಾಂಗ್ರೆಸ್ ಪಕ್ಷ ಜಾರಕಿಹೊಳಿಗಳ ಸ್ವತ್ತಲ್ಲ :ಪಕ್ಷದ ಕಾರ್ಯಕರ್ತರ ಆಸ್ತಿ : ಶಂಕರ ಮುನವಳ್ಳಿ ಗುಡುಗು

ಕಾಂಗ್ರೆಸ್ ಪಕ್ಷ ಜಾರಕಿಹೊಳಿಗಳ ಸ್ವತ್ತಲ್ಲ :ಪಕ್ಷದ ಕಾರ್ಯಕರ್ತರ ಆಸ್ತಿ : ಶಂಕರ ಮುನವಳ್ಳಿ ಗುಡುಗು ಬೆಳಗಾವಿ ಜೂ 4 : ಕಾಂಗ್ರೆಸ್ ಪಕ್ಷ ಜಾರಕಿಹೊಳಿ ಸಹೋದರರ ಸ್ವತ್ತಲ್ಲ ಎಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಕೈ ನಾಯಕರ ವಿರುದ್ಧ ಗುಡಗಿದ್ದಾರೆ ...Full Article

ಗೋಕಾಕ: ಯುವಕರು ಒಗ್ಗಟ್ಟಾದರೆ ಮಾತ್ರ ಅಭಿವೃದ್ಧಿ ಸಾಧ್ಯ : ಮಾಜಿ ಸಚಿವ ಬಾಲಚಂದ್ರ

ಯುವಕರು ಒಗ್ಗಟ್ಟಾದರೆ ಮಾತ್ರ ಅಭಿವೃದ್ಧಿ ಸಾಧ್ಯ : ಮಾಜಿ ಸಚಿವ ಬಾಲಚಂದ್ರ   ಘಟಪ್ರಭಾ ಜೂ 4: ಹಿರಿಯರೊಂದಿಗೆ ಯುವಕರು ಒಗ್ಗಟ್ಟಾಗಿ ಒಂದಾದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ವೈಯಕ್ತಿಕ ಮನಸ್ತಾಪಗಳನ್ನು ಬದಿಗಿಟ್ಟು ಸಾರ್ವಜನಿಕರ ಒಳತಿಗಾಗಿ ದುಡಿಯುವಂತೆ ಶಾಸಕ ಹಾಗೂ ಮಾಜಿ ...Full Article
Page 3 of 512345